ಬೆಂಗಳೂರು : ಚಳಿಗಾಲದಲ್ಲಿ ಮುಖ ಡ್ರೈ ಮತ್ತು ರಫ್ ಆಗುತ್ತದೆ. ಈ ಸಮಯದಲ್ಲಿ ನಿಮ್ಮ ಮುಖದಲ್ಲಿ ಡ್ರೈನೆಸ್ ಹೆಚ್ಚುತ್ತದೆ. ಈ ಸಮಸ್ಯೆಗಳು ಬಾರದಿರಲು ಚಳಿಗಾಲದಲ್ಲಿ ಕೆಲವೊಂದು ವಸ್ತುಗಳನ್ನು ನೀವು ಅವಾಯ್ಡ್ ಮಾಡಬೇಕು. ಇಲ್ಲವಾದರೆ ಮುಖ ಕಪ್ಪಾಗುತ್ತದೆ. *ಚಳಿಗಾಲದಲ್ಲಿ ಮುಖ ತುಂಬಾನೆ ಡ್ರೈ ಆಗುತ್ತದೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಮುಖದ ಡ್ರೈನೆಸ್ನ್ನು ಇನ್ನಷ್ಟು ಹೆಚ್ಚುತ್ತದೆ. ಇದರಿಂದ ಮುಖದ ಹೊಳಪು ಕಡಿಮೆಯಾಗುತ್ತದೆ.*ವಿನೆಗರ್ ನಲ್ಲಿ ಆಸಿಡ್ ಇರುತ್ತದೆ. ಇದನ್ನು ನೀರು ಇಲ್ಲದೆ ಮುಖಕ್ಕೆ ಹಚ್ಚಿದರೆ