ಬೆಂಗಳೂರು : ಲೊ-ಬ್ಯಾಕ್ ಬ್ಲೌಸ್ ಅಥವಾ ಬ್ಯಾಕ್ಲೆಸ್ ಡ್ರೆಸ್ ಧರಿಸಬೇಕೆಂಬ ಆಸೆ ಕೆಲವು ಮಹಿಳೆಯರಿಗೆ ಇರುತ್ತದೆ. ಆದರೆ ಅವರ ಬೆನ್ನು ಅಂದವಾಗಿ, ಕೋಮಲವಾಗಿರದ ಕಾರಣ ಇಂತಹ ಬ್ಲೌಸ್ ಗಳನ್ನು ಹಾಕಲು ಹಿಂಜರಿಯುತ್ತಾರೆ. ಆದ್ದರಿಂದ ನಿಮ್ಮ ಬೆನ್ನು ಕೋಮಲವಾಗಿ, ಸುಂದರವಾಗಿ ಕಾಣಬೇಕೆಂದರೆ ಈ ರೀತಿ ಮಾಡಿ.