ಬೆಂಗಳೂರು : ಕೆಲವು ಹುಡುಗರ ಮುಖದಲ್ಲಿ ಗಡ್ಡ ಮೀಸೆ ಬೆಳೆದರೆ ಮಾತ್ರ ಅವರ ಮುಖದ ಕಳೆ ಹೆಚ್ಚುತ್ತದೆ. ಆದರೆ ಕೆಲವು ಹುಡುಗರಿಗೆ ಗಡ್ಡ ಮೀಸೆ ಹುಟ್ಟುವುದಿಲ್ಲ. ಅಂತವರು ಈ ಮನೆಮದ್ದು ಬಳಸಿದರೆ ಬೇಗ ಗಡ್ಡ ಮೀಸೆ ಬೆಳೆಯುತ್ತದೆ. ಹರಳೆಣ್ಣೆ 2 ಟೀ ಚಮಚ, ಬಾದಾಮಿ ಎಣ್ಣೆ 1 ಟೀ ಚಮಚ, ನೀಲಗಿರಿ ಎಣ್ಣೆ ½ ಟೀ ಚಮಚ, ರೋಸ್ಮರಿ ಆಯಿಲ್ ½ ಟೀ ಚಮಚ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ