ಬೆಂಗಳೂರು : ಮೊಡವೆಯು ಒಂದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿರುತ್ತದೆ. ಅಲ್ಲವೇ? ಮೊಡವೆ ಬಂದು ಹೋದುದರ ಕುರುಹಾಗಿ ಉಳಿಯುವ ಕಲೆಯ ಕುರಿತಾಗಿ ಬಿಟ್ಟರೆ ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ನಿರಪಾಯಕಾರಿಯಾದ ಕಲೆಯು ಮಾರಣಾಂತಿಕವಾದ ಕ್ಯಾನ್ಸರ್ ರೋಗದ ಚಿಹ್ನೆಯಾಗಿರಬಹುದು! ಮೊಡವೆಯನ್ನು ಸೌಂದರ್ಯಕ್ಕೆ ಮಾತ್ರ ಮಾರಕ ಎಂದು ಉದಾಸೀನ ಮಾಡಬೇಡಿ. ಯಾವುದೇ ಕಲೆಯು ತನ್ನ ಬಣ್ಣವನ್ನು ಬದಲಿಸಿದಲ್ಲಿ, ಗಾತ್ರ ದೊಡ್ಡದಾದಲ್ಲಿ ಅಥವಾ ಕೆಂಪಗೆ, ಒರಟಾಗಿ ಕಾಣಿಸಿಕೊಂಡು, ಅದರೊಳಗೆ ಕೀವು ತುಂಬಿಕೊಂಡಲ್ಲಿ, ತಕ್ಷಣ ಚರ್ಮರೋಗ