ಬೆಂಗಳೂರು: ಕೈಗೆ ಮೆಹಂದಿ ಹಚ್ಚಿಕೊಳ್ಳುವುದು ಅನಾದಿಕಾಲದಿಂದಲೂ ಬಂದಿದೆ. ಹೆಚ್ಚಾಗಿ ಮದುವೆ ದಿನ ಅದರಲ್ಲೂ ವಧು-ವರರ ಕೈಗೆ ಮೆಹಂದಿ ಹಚ್ಚೆ ಹಚ್ಚುತ್ತಾರೆ. ಕೈಗೆ ಎಷ್ಟೇ ಚೆನ್ನಾಗಿರುವ ಡಿಸೈನ್ ಮೆಹಂದಿ ಹಚ್ಚಿದರು ಅದಕ್ಕೆ ಬಣ್ಣ ಬರಲಿಲ್ಲವೆಂದರೆ ಅದು ಚೆನ್ನಾಗಿ ಕಾಣಲ್ಲ. ಹಾಗಾದರೆ ಮೆಹಂದಿ ಡಾರ್ಕ್ ಆಗಿ ತುಂಬಾ ದಿನ ಇರಬೇಕೆಂದರೆ ಹೀಗೆ ಮಾಡಿ. ಮೆಹಂದಿ ಹಚ್ಚುವ ಮುನ್ನ ಕೈಕಾಲು ಚೆನ್ನಾಗಿ ತೊಳೆಯಿರಿ. ಹಾಗೆ ಮೆಹಂದಿ ಹಚ್ಚಿದ ನಂತರ 7-8 ಗಂಟೆಗಳ ಕಾಲ ಇಟ್ಟರೆ