ಮೆಂತ್ಯೆಗೆ ಇದನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ

ಬೆಂಗಳೂರು, ಮಂಗಳವಾರ, 5 ನವೆಂಬರ್ 2019 (07:10 IST)

ಬೆಂಗಳೂರು : ಮೆಂತ್ಯೆ ಆರೋಗ್ಯಕ್ಕೆ  ತುಂಬಾ ಒಳ್ಳೆಯದು, ಹಾಗೇ ಇದರಿಂದ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮೆಂತ್ಯೆಗೆ ಇದನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.
*ಮೆಂತ್ಯೆಯನ್ನು ಹಾಲಿನಲ್ಲಿ 2 ಗಂಟೆಗಳ ಕಾಲ ನೆನೆಸಿಟ್ಟು ಬಳಿಕ ಅದನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಹೀಗೆ ವಾರಕ್ಕೆ 2-3 ಬಾರಿ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.


* 1ಚಮಚ ಮೆಂತ್ಯೆ ಪುಡಿಗೆ ½ ಚಮಚ  ಹಾಗೂ ಹಾಲು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ  2-3 ನಿಮಿಷ ಮಸಾಜ್ ಮಾಡಿ 20 ನಿಮಿಷ ಬಿಟ್ಟು ಬಳಿಕ ಮುಖವನ್ನು ವಾಶ್ ಮಾಡಿ. ಇದರಿಂದ ಮುಖದಲ್ಲಿರುವ ಸುಕ್ಕು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚಿಸುತ್ತದೆ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗಂಡ ಮನೆಯಲ್ಲಿ ಇಲ್ಲದಾಗ ಆಂಟಿಗೆ ಸುಖ ನೀಡ್ತಿರೋರು ಯಾರು?

ಮನೆಯಲ್ಲಿ ಒಬ್ಬಳೇ ಇರುವ ಆಂಟಿ ನನ್ನ ಜತೆ ಪರಿಚಯಮಾಡಿಕೊಂಡಿದ್ದಾಳೆ.

news

ಸಿಸೇರಿಯನ್ ಆದವರು ಅಪ್ಪಿತಪ್ಪಿಯೂ ಇವುಗಳನ್ನು ಮಾಡಬೇಡಿ

ಬೆಂಗಳೂರು :ಇತ್ತೀಚೆಗೆ ಸಿಸೇರಿಯನ್ ಆಗುವುದು ಸಾಮಾನ್ಯವಾಗಿದೆ. ಆದರೆ ಸೀಸೇರಿಯನ್ ಮಾಡಿಕೊಂಡವರು ತಮ್ಮ ...

news

ಗರ್ಭಾವಸ್ಥೆಯಲ್ಲಿ ಮೂಡುವ ಮೊಡವೆಗಳ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಮಹಿಳೆಯರು ಗರ್ಭಾವಸ್ಥೆಯಲ್ಲಿ ಹಾರ್ಮೋನ್ ನಿಂದ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಾರೆ. ಆದರೆ ಈ ...

news

ಗರ್ಭಾವಸ್ಥೆಯಲ್ಲಿ ಈರುಳ್ಳಿ ಸೇವನೆ ಒಳ್ಳೆಯದೇ?

ಬೆಂಗಳೂರು : ಈರುಳ್ಳಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ರಕ್ತವನ್ನು ಶುದ್ಧಿಕರಿಸಿ ಕಲ್ಮಶಗಳನ್ನು ...