ಬೆಂಗಳೂರು : ಕೆಲವರು ಪ್ರತಿನಿತ್ಯ ಡ್ರೆಸ್ ಗೆ ತಕ್ಕಂತೆ ನೈಲ್ ಪಾಲಿಶ್ ಹಚ್ಚುತ್ತಾರೆ. ಆಗ ಪ್ರತಿದಿನ ಅವರು ಹಚ್ಚಿದ ನೈಲ್ ಪಾಲಿಶ್ ಕಲರ್ ಅನ್ನು ತೆಗೆಯುತ್ತಾ ಇರಬೇಕಾಗುತ್ತದೆ. ಅಂತವರಿಗೆ ನೈಲ್ ಪಾಲಿಶ್ ತೆಗೆಯಲು ಸುಲಭ ವಿಧಾನಗಳು ಇಲ್ಲಿವೆ ನೋಡಿ. *ವೈಟ್ ವಿನೇಗರ್ : ವಿನೇಗರ್ನಲ್ಲಿರುವ ಆ್ಯಸಿಡಿಕ್ ಅಂಶ ನೇಲ್ ಪೇಂಟ್ನ್ನು ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತದೆ. ಮೊದಲು 15-20 ನಿಮಿಷ ಬೆಚ್ಚಗಿನ ನೀರಿನಲ್ಲಿ ಕೈಯನ್ನು ಅದ್ದಿಡಿ. ನಂತರ ವೈಟ್ ವಿನೇಗರ್