ಆರೋಗ್ಯಕರವಾಗಿಡಲು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಾರೆ. ಇಲ್ಲಿ ನಿಮಗೆ ಆಯುರ್ವೇದವು ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ಆರೈಕೆಗೆ ನೈಸರ್ಗಿಕ ವಿಧಾನಗಳನ್ನು ನೀವು ಹುಡುಕುತ್ತಿದ್ದರೆ, ನಾವು ಸುಲಭವಾಗಿ ತಯಾರಿಸಬಹುದಾದ ಫೇಸ್ ಪ್ಯಾಕ್ಗಳ ಪಟ್ಟಿ ಇಲ್ಲಿದೆ. ಜೇನು ಮತ್ತು ನಿಂಬೆ ಫೇಸ್ ಪ್ಯಾಕ್ ಜೇತುಪ್ಪವು ವಿಟಮಿನ್, ಖನಿಜ, ಅಮೈನೋ ಆಮ್ಲ, ಆ್ಯಂಟಿ ಆಕ್ಸಿಡೆಂಟ್ ಮತ್ತು ಕೆಲವು ಕಿಣ್ವಗಳನ್ನು ಹೊಂದಿರುತ್ತದೆ. ಇದು ಹೀಲಿಂಗ್ ಮತ್ತು ಕ್ಲೆನ್ಸಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಜೇನುತುಪ್ಪದ ಈ ಗುಣಲಕ್ಷಣಗಳು