ನಿಮ್ಮ ಹಲ್ಲುಗಳು ಹಳದಿಯಾಗಿವೆಯೇ? ಚಿಂತೆ ಬಿಡಿ. ಅದಕ್ಕಿದೆ ಮನೆ ಮದ್ದು. ಮುಂದೆ ಓದಿ. 1. ಸ್ಟ್ರಾಬೆರಿ, ನಿಂಬೆ, ಕಿತ್ತಳೆ ಹಣ್ಣುಗಳಲ್ಲಿ ಹಲ್ಲುಗಳನ್ನು ಹೆಚ್ಚಾಗಿ ಸೇವಿಸಿ. ಇವುಗಳಲ್ಲಿ ಸಿಟ್ರಿಕ್ ಆಮ್ಲವಿದ್ದು ಹಲ್ಲುಗಳನ್ನು ಬೆಳ್ಳಗೆ ಮಾಡಲು ಸಹಾಯಕಾರಿ. 2. ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ದಿನಕ್ಕೆ ಎರಡು ಬಾರಿ ಉಜ್ಜಿದರೆ ಒಂದು ವಾರದಲ್ಲಿ ಹಲ್ಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. 3. ಸಾಸಿವೆ ಎಣ್ಣೆ- ಉಪ್ಪು- ನಿಂಬೆ