ಪ್ರಸ್ತುತ ದಿನಗಳಲ್ಲಂತೂ ಮದುವೆಗಳು ಕಾಲಕ್ರಮೇಣ ತನ್ನ ಚಾಪನ್ನೇ ವಿಭಿನ್ನವಾಗಿಸಿವೆ. ಮದುವೆ ಎಂದರೆ ಪ್ರತಿಯೊಬ್ಬರ ಕನಸು ಕೂಡ ಹಾಗಾಗಿ ಆ ಕ್ಷಣಗಳನ್ನು ಸಾಕಷ್ಟು ವರ್ಷಗಳು ಮೆಲುಕು ಹಾಕಲೆಂದೇ ಪ್ರೀ ವೆಡ್ಡಿಂಗ್ ಪೋಟೋ ಶೋಟ್ ಟ್ರೆಡ್ ಆಗಿದೆ.