ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. Photo Courtesy: Google ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಬೊಜ್ಜನ್ನು ಇಳಿಸಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆಯನ್ನು ಹಾಕಿ ನೆನೆಸಿ. ಬೆಳಿಗ್ಗೆ ಎದ್ದ ತಕ್ಷಣ ಮೆಂತೆ ನೀರನ್ನು ಸೇವಿಸಿ. ಮೆಂತೆ ಅನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿ, ಅದಕ್ಕೆ ಸ್ವಲ್ಪ