ಎಲ್ಲ ವಿಧದ ಚರ್ಮಗಳಿಗೂ ಹೊಂದಿಕೊಳ್ಳುವ ಆಕ್ಸಿಜನ್ ಫೇಶಿಯಲ್ ಇತ್ತೀಚಿಗೆ ತುಂಬಾ ಜನಪ್ರಿಯವಾಗುತ್ತಿದೆ. ಚರ್ಮದ ಕೋಶಗಳನ್ನು ಪುನಶ್ಚೇತನಗೊಳಿಸುವ ಈ ವಿಧಾನ ಬಹುಪ್ರಯೋಜನವನ್ನು ಹೊಂದಿದೆ. ಆಕ್ಸಿಜನ್ ಫೇಶಿಯಲ್ ಚಿಕಿತ್ಸೆ(ವಿಡಿಯೋ)