ಬೆಂಗಳೂರು: ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಸನ್ ಸ್ಕ್ರೀನ್ ಲೋಷನ್ ಗಳು ಬೇಸಿಗೆಯಲ್ಲಿ ಬರುವ ಕೆಂಪು ಗುಳ್ಳೆಗಳಿಂದ ತ್ವಚೆ ಕಾಪಾಡಲಾರದು. ಅದಕ್ಕೆ ಮನೆಯಲ್ಲೇ ಮಾಡಬಹುದಾದ ಮದ್ದು ಹೇಳುತ್ತೇವೆ ನೋಡಿ. ಮೊಸರು ಮತ್ತು ಗರಿಕೆ ಹುಲ್ಲಿನಿಂದ ಚರ್ಮದಲ್ಲಿ ಬೀಳುವ ಗುಳ್ಳೆಗಳಿಂದ ರಕ್ಷಿಸಿಕೊಳ್ಳಬಹುದು. ಅದನ್ನು ಮಾಡುವುದು ತುಂಬಾ ಸುಲಭ. ಹೇಗೆಂದು ನೋಡೋಣ.ಗರಿಕೆ ಹುಲ್ಲು ಹಲವು ರೋಗಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ. ಅದರ ರಸದಲ್ಲಿ ಭಾರೀ ಔಷದೀಯ ಗುಣಗಳಿವೆ. ಮೈ ತೊಳೆದುಕೊಂಡು