ಬೆಂಗಳೂರು: ಫೇಸ್ ಪ್ಯಾಕ್ ಮಾಡಿಕೊಳ್ಳಲು ಸುಲಭ ಉಪಾಯವೊಂದು ಇಲ್ಲಿದೆ ನೋಡಿ. ಅದಕ್ಕೆ ಬೇಕಾಗಿರುವುದು ಪುದೀನಾ ಎಲೆ ಮತ್ತು ಸೌತೆಕಾಯಿ ಮಾತ್ರ.ಪುದೀನಾ ಮತ್ತು ಸೌತೆಕಾಯಿ ಎರಡೂ ಕೂಡಾ ಚರ್ಮದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇವೆರಡೂ ಚರ್ಮ ಸುಕ್ಕುಗಟ್ಟದಂತೆ ಮತ್ತು ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಅದರ ಫೇಸ್ ಪ್ಯಾಕ್ ಮಾಡುವುದು ಹೀಗೆ ನೋಡಿಕೊಳ್ಳಿ.ಕೆಲವು ಪುದೀನಾ ಎಲೆ ಮತ್ತು ಸೌತೆ ಕಾಯಿ ಬಿಲ್ಲೆಗಳ ಜತೆಗೆ ಸ್ವಲ್ಪ ಜೇನು ತುಪ್ಪ ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಇದು