ಬೆಂಗಳೂರು : ಅತಿಯಾದ ಮೇಕಪ್ ವಸ್ತುಗಳನ್ನು ಬಳಸುವುದರಿಂದ ಹಾಗು ಅದನ್ನು ಸರಿಯಾಗಿ ಸ್ವಚ್ಚ ಮಾಡದೆ ಇರುವುದರಿಂದ ಕಣ್ಣಿನಲ್ಲಿ ಗುಳ್ಳೆಗಳು, ಕಣ್ಣು ಊದಿಕೊಳ್ಳುವುದು, ಕೆಂಪಾಗುವುದು, ನೋವಾಗುವುದು., ಸರಿಯಾಗಿ ಕಾಣಿಸದಿರುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು.