ಯುವ ವಯಸ್ಸಿನಲ್ಲಿ ಮೊಡವೆಗಳ ಸಮಸ್ಯೆ ಸಹಜ. ನಿಮಗೂ ಮೊಡವೆಗಳು ಕಾಡುತ್ತಿವೆಯೇ. ಈ ಮುಂದಿನ ಕೆಲ ಪರಿಣಾಮಕಾರಿ ಮಾರ್ಗಗಳು ನಿಮ್ಮನ್ನು ಮೊಡವೆಯಿಂದ ರಕ್ಷಿಸಬಲ್ಲದು. *ಸೌತೆಕಾಯಿ ರಸವನ್ನು ಮುಖ, ಕತ್ತು, ಕುತ್ತಿಗೆ ಹಾಗ ಕಣ್ಣಿನ ಸುತ್ತಲೂ ಹಚ್ಚುವುದರಿಂದ ಮುಖಕ್ಕೆ ಕಾಂತಿ ಬರುತ್ತದೆ. ಸುಸ್ತಾದ ಚರ್ಮವನ್ನು ತೇಜೋಭರಿತವನ್ನಾಗಿ ಮಾಡುವುದಲ್ಲದೆ, ಮೊಡವೆ, ಕಲೆಗಳನ್ನು ಕಡಿಮೆ ಮಾಡುತ್ತದೆ. *20ರಿಂದ 25 ದಿನಗಳ ಕಾಲ ನಿಂಬೆರಸ, ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಂದೆರಡು ಗಂಟೆ