ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ನಮಗೆ ದೊರೆಯುತ್ತವೆ. ಪ್ರತಿಯೊಂದು ಉತ್ಪನ್ನವು ಒಂದೇ ರೀತಿಯ ಚರ್ಮಕ್ಕೆ ಹೊಂದಿಕೆಯಾಗುವುದಿಲ್ಲ. ಹಾಗೆಯೇ ನಮ್ಮ ತ್ವಚೆಯ ಆರೈಕೆಯಲ್ಲಿ ಕ್ಲೆನ್ಸರ್ ಬಹಳ ಮುಖ್ಯವಾಗುತ್ತದೆ. ನಾವು ಸಾಮಾನ್ಯವಾಗಿ ಮನೆಯಲ್ಲಿ ಹಲವಾರು ಪದಾರ್ಥಗಳನ್ನು ಬಳಸಿ ಕ್ಲೆನ್ಸರ್ ಮಾಡಬಹುದು. ಆದರೆ ಮನೆಯಲ್ಲಿರುವ ಕೆಲವೊಂದು ಪದಾರ್ಥಗಳನ್ನು ಹಾಗೆಯೇ ತ್ವಚೆಗೆ ಬಳಕೆ ಮಾಡುವುದರಿಂದ ತ್ವಚೆಯ ಅಂದ ಹೆಚ್ಚಾಗುತ್ತದೆ.ನಿಮ್ಮ ಚರ್ಮಕ್ಕೆ ಬೇಕಾಗುವ ನೈಸರ್ಗಿಕವಾದ ಕ್ಲೆನ್ಸರ್ಗಳ ಲಿಸ್ಟ್ ಇಲ್ಲಿದೆ. ಹಾಲು ಹಾಲು ನಿಮ್ಮ ಮೂಳೆಗಳಿಗೆ ಕ್ಯಾಲ್ಸಿಯಂ ನೀಡುವುದಲ್ಲದೆ,