ಬೆಂಗಳೂರು : ಹೆಚ್ಚಿನವರೂ ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದಕ್ಕೆ ಒಂದು ಮುಖ್ಯ ಕಾರಣ ಕೆಮಿಕಲ್ ಯುಕ್ತ ಶಾಂಪುಗಳನ್ನು ಬಳಸುತ್ತಿರುವುದು. ಅದಕ್ಕಾಗಿ ಮನೆಯಲ್ಲೇ ಶಾಂಪುಗಳನ್ನು ತಯಾರಿಸಿ ಬಳಸಿ. ಇದರಿಂದ ಕೂದಲುದುರುವ ಸಮಸ್ಯೆ ಇರದೆ ಕೂದಲು ದಟ್ಟವಾಗಿಯೂ, ಸೊಂಪಾಗಿಯೂ ಬೆಳೆಯುತ್ತದೆ.