ಸ್ಟ್ರೆಚ್ ಮಾರ್ಕ್ ನಿವಾರಣೆಗೆ ಇಲ್ಲಿದೆ ಸುಲಭ ವಿಧಾನ ಬೆಂಗಳೂರು:ಹೆರಿಗೆಯ ಬಳಿಕ ಮಹಿಳೆಯರು ಹಲವಾರು ವ್ಯತಿರಿಕ್ತ ದೈಹಿಕ ಪರಿಣಾಮಗಳನ್ನು ಎದುರಿಸುತ್ತಾರೆ. ತೂಕ ಹೆಚ್ಚಳ, ಹೊಟ್ಟೆ, ತೂಳು, ತೊಡೆ ಭಾಗಗಳಲ್ಲಿ ಸ್ಟ್ರೆಚ್ ಮಾರ್ಕ್ ನಂತಹ ಸಮಸ್ಯೆಗಳನ್ನು ಬಹುತೇಕ ಎಲ್ಲಾ ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆ. ಸಮಸ್ಯೆ ಏನೋ ಸಾಮಾನ್ಯ ಎನ್ನಬಹುದು ಆದರೆ ಅದರಿಂದ ಮಹಿಳೆಯರಿಗಾಗುವ ಮುಜುಗರ ಹೇಳಲಾಗದು. ಸ್ಟ್ರೆಚ್ ಮಾರ್ಕ್ ಸಮಸ್ಯೆ ಕೇವಲ ಹೆರಿಗೆ ನಂತರ ಮಹಿಳೆಯರ ಸಮಸ್ಯೆ ಮಾತ್ರವಲ್ಲ. ಸ್ಥೂಲಕಾಯದ