ಬೆಂಗಳೂರು:ಯುವಕ-ಯುವತಿಯರಿಗೆ ಅಥವಾ ಮಹಿಳೆಯರು-ಪುರುಷರಿಗೆ ಸ್ವಲ್ಪ ಹೊಟ್ಟೆ ಬರುತ್ತಿದೆ ಎಂದರೆ ಅಥವಾ ಬಿಜ್ಜುಬರುತ್ತಿದೆ ಎಂದರೆ ನಮ್ಮನ್ನು ತುಂಬಾ ವಿಚಿತ್ರವಾಗಿ ನೋಡುವವರೆ ಹೆಚ್ಚು. ಬೊಜ್ಜು ಕರಗಬೇಕು. ಆದ್ರೆ ವ್ಯಾಯಾಮ, ಜಿಮ್ ಮಾಡಲು ಟೈಮಿಲ್ಲ. ಸ್ಥೂಲಕಾಯ, ಹೊಟ್ಟೆ ದಪ್ಪವಿರುವುದರಿಂದ ಇಷ್ಟವಾದ ಬಟ್ಟೆಗಳನ್ನು ಹಾಕಿಕೊಳ್ಳಲು ಕಷ್ಟ. ಇಂತಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ. ಸಣ್ಣವಾಗಬೇಕು ಆದ್ರೆ ಹೇಗೆ ಎಂಬ ಚಿಂತಿಗೆ ಅಡುಗೆಮನೆಯಲ್ಲಿಯೇ ಇದೆ ಸುಲಭ ಪರಿಹಾರ. ನೀವು ದಿನನಿತ್ಯ ಉಪಯೋಗಿಸುವ ಆಹಾರ