ಸುಂದರವಾದ ಗುಲಾಬಿ ಎಸಳಿನಂತಹ ತುಟಿಗಳನ್ನು ಪಡೆಯಬೇಕೆಂಬ ಬಯಕೆ ನಿಮಗೂ ಇದೆಯೇ? ಇಲ್ಲಿದೆ ಕೆಲವು ಅತ್ಯುತ್ತಮ ಸಲಹೆಗಳು. ಒಮ್ಮೆ ಪ್ರಯತ್ನಿಸಿ ನೋಡಿ. 1. ನಿಂಬೆರಸಮತ್ತು ಗ್ಲಿಸರಿನ್: : ಒಣ ತುಟಿ ಸಮಸ್ಯೆ ಇರುವವರು ನಿಂಬೆ ಹೋಳಿಗೆ ಸ್ವಲ್ಪ ಗ್ಲಿಸರಿನ್ ರಾತ್ರಿ ಮಲಗುವ ವೇಳೆ ನಯವಾಗಿ ಹಚ್ಚಿಕೊಳ್ಳಬೇಕು. ಬೆಳಿಗ್ಗೆದ್ದು ತೊಳೆಯಬೇಕು. ಈ ರೀತಿ ಮಾಡಿದರೆ ತುಟಿಗಳು ಮಾಯಿಶ್ಚರೈಸರ್ ಆಗುತ್ತವೆ. 2. ತೆಂಗಿನ ಎಣ್ಣೆ ಅಥವಾ ಹಾಲು: ತೆಂಗಿನ ಎಣ್ಣೆ ಮತ್ತು