ಚರ್ಮಕ್ಕೆ ಕಾಫಿ ಎಷ್ಟು ಪ್ರಯೋಜನಕಾರಿ ಎಂದು ನೀವು ಕೇಳಿದ್ದೀರಾ, ಏಕೆಂದರೆ ಕಾಫಿಯಿಂದ ಮಾಡಿದ ಫೇಸ್ ಪ್ಯಾಕ್ , ಸ್ಕ್ರಬ್ ಮುಖಕ್ಕೆ ಹೊಳಪು ತರುತ್ತದೆ. ಹಾಗೆಯೇ ಇನ್ನು ಸಾಕಷ್ಟು ಪ್ರಯೋಜನಗಳಿವೆ. ಆದ್ದರಿಂದ ಇಂದು ನಾವು ಕಾಫಿಯನ್ನು ತ್ವಚೆಗೆ ಬಳಸುವ ವಿಧಾನ ಕೊಟ್ಟಿದ್ದೇವೆ. ವಿಶ್ವದಾದ್ಯಂತ ಕಾಫಿ ಕುಡಿಯವವರ ಸಂಖ್ಯೆ ತುಸು ಹೆಚ್ಚೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಚರ್ಮದ ರಕ್ಷಣೆಗೆ ಪರಿಹಾರವಾಗಿ ಹೆಚ್ಚು ಖ್ಯಾತಿಯನ್ನು ಪಡೆಯುತ್ತಿದೆ. ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು,