ಬೆಂಗಳೂರು : ಸ್ನಾನವಾದ ಮೇಲೆ ಕೂದಲನ್ನು ಸರಿಯಾಗಿ ಆರೈಕೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರವಾಗುತ್ತದೆ. ಸ್ನಾನವಾದ ಮೇಲೆ ಕೂದಲನ್ನು ಈ ರೀತಿಯಾಗಿ ಆರೈಕೆ ಮಾಡಿ. *ಮೊದಲಿಗೆ ಕೂದಲಿಗೆ ಸ್ನಾನ ಮಾಡಿಕೊಂಡು ಬಂದ ಬಳಿಕ ಟವೆಲ್ನ್ನು ಕೂದಲಿಗೆ ಸುತ್ತಿಕೊಂಡು ಹೆಚ್ಚುವರಿ ಇರುವ ನೀರನ್ನು ತೆಗೆಯಿರಿ. ಕೂದಲಿನಿಂದ ನೀರು ಬರುವುದು ನಿಲ್ಲುವ ತನಕ ಇದನ್ನು ಮುಂದುವರಿಸಿ. ಕೂದಲಿನ ದಪ್ಪ ಹಾಗೂ ಉದ್ದದ ಮೇಲೆ ಸಮಯ ನಿರ್ಧಾರಿತವಾಗಿರುವುದು. *ಹೆಚ್ಚಿನವರು ತಲೆಗೆ ಸ್ನಾನ ಮಾಡಿಕೊಳ್ಳುವ