ಚರ್ಮದ ಕಾಂತಿ ಬಹಳ ಮುಖ್ಯ. ಚರ್ಮ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಹಾರ ಹಾಗೂ ಆರೈಕೆ ಚರ್ಮದ ಸೌಂದರ್ಯವನ್ನು ಕಾಪಾಡಲು ನೆರವಾಗುತ್ತದೆ. ಚರ್ಮದ ಆರೈಕೆ ಸರಿಯಾಗಿ ಮಾಡದಿದ್ದಲ್ಲಿ, ಚರ್ಮ ರೋಗಗಳು, ಚರ್ಮದ ಸಮಸ್ಯೆಗಳು, ಸೋಂಕುಗಳು ಮತ್ತು ಅಲರ್ಜಿ ಕಾಡುತ್ತದೆ. ಬೇವು ಮತ್ತು ಅಲೋವೆರಾ ಚರ್ಮದ ಆರೈಕೆಗೆ ಹೇಳಿ ಮಾಡಿಸಿದ ಔಷಧಿ. ಅನೇಕ ಸೋಂಕುಗಳು ಮತ್ತು ಅಲರ್ಜಿಗಳಿಂದ ಚರ್ಮವನ್ನು ಇದು ರಕ್ಷಿಸುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಅಲೋವೆರಾದ