ಬೆಂಗಳೂರು : ಮೊಡವೆ ಹಾಗೂ ಬೊಕ್ಕೆಗಳು ಮುಖ ಮಾತ್ರವಲ್ಲದೆ ದೇಹದ ಇತರ ಭಾಗಗಳಲ್ಲಿಯೂ ಮೂಡುವುದು. ಈ ಸಮಸ್ಯೆಯು ನಮಗೆ ತುಂಬಾ ಕಿರಿಕಿರಿ ಹಾಗೂ ಹೇಸಿಗೆ ಹುಟ್ಟಿಸುವುದು. ಕಂಕುಳಿನ ಮೊಡವೆ ಅಥವಾ ಬೊಕ್ಕೆ ಹೇಗೆ ನಿವಾರಣೆ ಮಾಡಬಹುದು ಎಂಬುದು ಇಲ್ಲಿದೆ ನೋಡಿ. ಅಕ್ಕಿಹಿಟ್ಟಿನ ಸ್ಕ್ರಬ್ ಬೇಕಾಗುವ ಸಾಮಗ್ರಿಗಳು: 1 ಚಮಚ ಅಕ್ಕಿ ಹಿಟ್ಟು 1-2 ಚಮಚ ಲಿಂಬೆ/ ಕಿತ್ತಳೆ ರಸ ತಯಾರಿಸುವ ವಿಧಾನ : ಎಲ್ಲವನ್ನೂ ಒಂದು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ