ಬೆಂಗಳೂರು : ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವು ಪರಿಹಾರವಾಗಬೇಕೆಂದರೆ ಈ ಎಣ್ಣೆಯನ್ನು ಮನೆಯಲ್ಲೇ ತಯಾರಿಸಿ ಬಳಸಿ. ಇದು ಕೂದಲುದುರುವುದು, ಕವಲೊಡೆಯುವುದು, ತಲೆಹೊಟ್ಟು, ಬಿಳಿ ಕೂದಲ ಸಮಸ್ಯೆ, ಕೂದಲು ತೆಳುವಾಗಿದ್ದರೆ ಎಲ್ಲವನ್ನು ಈ ಎಣ್ಣೆ ನಿವಾರಿಸುತ್ತದೆ. ಕೊಬ್ಬರಿ ಎಣ್ಣೆ 100 ಎಂಎಲ್ ಗೆ ತೆಗೆದುಕೊಂಡು ಅದಕ್ಕೆ 1 ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ 20 ನಿಮಿಷ ಕುದಿಸಬೇಕು. ನಂತರ ಅದು ತಣ್ಣಗಾದ ನಂತರ ಒಂದು ಗಾಜಿನ