ಬೆಂಗಳೂರು : ಎಲ್ಲರ ಶರೀರದ ಮೇಲೆಯೂ ಮಚ್ಚೆ ಇರುತ್ತದೆ. ಆದರೆ ಕೆಲವೊಂದು ಜನರ ದೇಹದಲ್ಲಿರುವ ಮಚ್ಚೆ ಎದ್ದು ಕಾಣುವುದು ಮಾತ್ರವಲ್ಲದೇ ಅಸಹ್ಯ ಹುಟ್ಟಿಸುತ್ತದೆ. ಅಂತಹ ಮಚ್ಚೆಗಳನ್ನು ತೆಗೆಯಬೇಕು ಎಂದಿದ್ದರೆ ಅದಕ್ಕೆ ರಾಮಬಾಣ ಕಾಸ್ಟರ್ ಆಯಿಲ್.