ಬೆಂಗಳೂರು : ತಲೆಹೊಟ್ಟಿನ ಸಮಸ್ಯೆ ಅನೇಕರನ್ನು ಕಾಡುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕೆಮಿಕಲ್ ಯುಕ್ತ ಶಾಂಪುಗಳನ್ನು ಬಳಸಿ ಕೂದಲನ್ನು ಹಾಳುಮಾಡಿಕೊಳ್ಳುತ್ತಾರೆ. ಅದರ ಬದಲು ಮನೆಯಲ್ಲಿ ಈ ಪೇಸ್ಟ್ ನ್ನು ತಯಾರಿಸಿ ಕೂದಲಿಗೆ ಹಚ್ಚದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. 3-4 ಚಮಚ ಮೆಂತ್ಯಕಾಳು, 3 ಚಮಚ ನಿಂಬೆ ರಸ, ಚಮಚ ಮೊಸರು, 1 ಚಮಚ ಬೇವಿನ ಪುಡಿ ತೆಗೆದುಕೊಳ್ಳಿ. ರಾತ್ರಿ ಮೆಂತ್ಯಕಾಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಮಿಕ್ಸಿ