ಬೆಂಗಳೂರು : ಬಿಳಿ ಕಲೆ ಚರ್ಮದ ಒಂದು ಕಾಯಿಲೆ. ಇದರಿಂದ ನೋವು, ತುರಿಕೆ ಯಾವುದೂ ಆಗುವುದಿಲ್ಲ. ದೇಹದ ವಿವಿಧ ಭಾಗಗಳಲ್ಲಿ ವಿವಿಧ ಆಕಾರಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಕ್ಯಾಲ್ಸಿಯಂ ಮಾತ್ರೆ ಅಥವಾ ಕ್ಯಾಲ್ಸಿಯಂ ಇರುವ ಯಾವುದಾದ್ರೂ ಪದಾರ್ಥಗಳನ್ನು ಸೇವಿಸಿ, ಕಾಯಿಲೆಯಿಂದ ಮುಕ್ತಿ ಹೊಂದಬಹುದು.ಆಹಾರದಲ್ಲಿ ಬೆಳ್ಳುಳ್ಳಿ ಬಳಕೆಯನ್ನು ಜಾಸ್ತಿ ಮಾಡಬೇಕು. ಬೆಳ್ಳುಳ್ಳಿ ರಸವನ್ನು ಬಿಳಿ ಕಲೆಗೆ ಹಚ್ಚಿಕೊಳ್ಳುತ್ತ ಬಂದರೆ ಕಲೆ ಕ್ರಮೇಣ