ಹೆಣ್ಣುಮಕ್ಕಳ ಸೌಂದರ್ಯದಲ್ಲಿ ಕೂದಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಮುಖದ ಆರೈಕೆ ಮಾಡಿದಂತೆ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಕೂದಲು ಉದುರುವುದು, ತಲೆ ಹೊಟ್ಟು ಸಮಸ್ಯೆ ಇವೇ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೂದಲ ಆರೈಕೆಗೆ ಇಲ್ಲಿದೆ ಕೆಲ ಸಲಹೆಗಳು... *ಕೂದಲಿಗೆ ಬಿಸಿನೀರಿನ ಸ್ನಾನ ಒಳ್ಳೆಯದಲ್ಲ, ಏಕೆ೦ದರೆ ಬಿಸಿನೀರು ನಿಮ್ಮ ಕೂದಲನ್ನು ಒಣಗಾಗಿಸುತ್ತದೆ. * ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಬೀಸಿನೀರ ಸ್ನಾನದಿಂದ ಕೂದಲು ಒಣಗಿ ಸ್ಟಿಫ್ ಆಗಿ