ಬೆಂಗಳೂರು : ನಮ್ಮ ಕೈಗಳು ಗಾಳಿ, ಬಿಸಿಲು, ಧೂಳು ಮತ್ತು ರಾಸಾಯನಿಕಗಳಿಂದಾಗಿ ಅದರ ತ್ವಚೆಯ ಹೊರಗಿನ ಪದರವು ಹಾನಿಗೊಂಡು ಒರಟಾಗಿರುತ್ತದೆ. ಇದರಿಂದ ಕೈಗಳು ನೋಡಲು ಅಸಹ್ಯವಾಗಿರುತ್ತದೆ. ಕೈಗಳ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ. *ಒಂದು ಚಮಚ ತಾಜಾ ಹಾಲಿನ ಕೆನೆಯನ್ನು ನಿಮ್ಮ ಕೈಗಳಲ್ಲಿ ತೆಗೆದುಕೊಳ್ಳಿ ಮತ್ತು ಅದನ್ನು 10 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿ ದಿನ ಮಾಡಬಹುದು. ಹಾಲಿನ ಕೆನೆಯಲ್ಲಿ ಅಧಿಕ