ಬೆಂಗಳೂರು : ವಿಂಟರ್ ಸೀಸನ್ನಲ್ಲಿ ನಿಮ್ಮ ಮಕ್ಕಳಿಗೆ ಎಕ್ಸ್ಟ್ರಾ ಕೇರ್ ಬೇಕಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಬರುವಂತಹ ಕೆಲವೊಂದು ರೋಗಗಳನ್ನು ತಡೆಯುವ ಪ್ರಯತ್ನಗಳನ್ನು ಮಾಡಬೇಕು. ಚಳಿಗಾಲದಲ್ಲಿ ಮಕ್ಕಳ ಸ್ಕಿನ್ ತುಂಬಾ ಡ್ರೈ ಆಗುತ್ತದೆ. ಇದರಿಂದ ಡೈಪರ್ ರಾಶ್, ರಫ್ ಆದ ಕೆನ್ನೆ, ಡೆಡ್ ಸ್ಕಿನ್, ಸ್ಕಾಲ್ಪ್ ಮೊದಲಾದ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಮಕ್ಕಳ ಕೇರ್ ತೆಗೆದುಕೊಳ್ಳಲು ನೀವು ಅನುಸರಿಸಬೇಕಾದ ಅಂಶಗಳು : ಪ್ರತಿದಿನ ಮಕ್ಕಳಿಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆಯ