ಬೆಂಗಳೂರು: ಕೆಲವರಿಗೆ ಕತ್ತಿನ ಸುತ್ತ ಕಪ್ಪು ಕಲೆ, ಮಚ್ಚೆಗಳಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವೊಂದು ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲರ್ಜಿ ಇರುವವರು ರೋಲ್ಡ್ ಗೋಲ್ಡ್ ಆಭರಣಗಳನ್ನು ಧರಿಸದೆ ಇರುವುದು ಒಳ್ಳೆಯದು. ಯಾಕೆಂದರೆ ಇದರಿಂದ ಅಲರ್ಜಿಯಾಗಿ ಕತ್ತಿನ ಚರ್ಮ ಬದಲಾಗುತ್ತದೆ. ಇಂತಹ ಕಪ್ಪು ಕಲೆಗಳು ಹೋಗಬೇಕೆಂದರೆ 1 ಚಮಚ ಮೊಸರಿಗೆ 4ರಿಂದ 5 ಹನಿ ನಿಂಬೆರಸ ಮಿಶ್ರಣ ಮಾಡಿ ಅದನ್ನು ಕತ್ತಿನ ಸುತ್ತ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆದರೆ