ಬೆಂಗಳೂರು: ಮುಖದಲ್ಲಿ ನೆರಿಗೆ ಮೊಡವೆ, ಕಪ್ಪು ಕಲೆ ಇವುಗಳ ಸಮಸ್ಯೆ ಇದ್ದರೆ ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಕ್ಕೂ ಮನಸ್ಸು ಆಗುವುದಿಲ್ಲ. ಇನ್ನು ಮೂವತ್ತು ದಾಟಿದ ಮೇಲಂತೂ ವಯಸ್ಸಾದವರಂತೆ ಕಾಣುತ್ತವೆ ಎಂಬ ಚಿಂತೆ ಕಾಡುತ್ತದೆ. ಇದಕ್ಕೆಲ್ಲಾ ಇದೇ ಒಂದು ಮನೆಮದ್ದು. 2 ದೊಡ್ಡ ಚಮಚ ಹೆಸರು ಕಾಳಿನ ಹಿಟ್ಟಿಗೆ ಸ್ವಲ್ಪ ಜೇನುತುಪ್ಪ, ಮೊಟ್ಟೆ ಬಿಳಿಲೋಳೆ ಹಾಗೂ ಲಿಂಬೆಹಣ್ಣಿನ ರಸ ಇವಿಷ್ಟು ಇದ್ದರೆ ಸಾಕು. ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮುಖವನ್ನು ತೊಳೆದು ಈ