Widgets Magazine

ಮೊಡವೆ ಕಲೆಗಳು ಹೋಗಲು ಮೊಸರಿನ ಜೊತೆಗೆ ಈ ಸೊಪ್ಪನ್ನು ಅರೆದು ಹಚ್ಚಿ

ಬೆಂಗಳೂರು| pavithra| Last Modified ಬುಧವಾರ, 18 ಡಿಸೆಂಬರ್ 2019 (06:19 IST)
ಬೆಂಗಳೂರು : ಕೆಲವರಿಗೆ ಮುಖದ ಮೇಲೆ ಮೊಡವೆಗಳಾದರೆ ಅದರ ಕಲೆ ಹಾಗೇ ಉಳಿಯುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.


ಸ್ವಲ್ಪ ಕರಿಬೇವಿನ ಸೊಪ್ಪನ್ನು ತೆಗೆದುಕೊಂಡು ಅದನ್ನು ಮೊಸರಿನ ಜೊತೆಗೆ  ಅರೆದು ಮುಖದಲ್ಲಿ ಮೊಡವೆ ಕಲೆಗಳಿರುವಲ್ಲಿ ಹಚ್ಚಿ. ಅದು ಒಣಗಿದ ಮೇಲೆ ತೊಳೆಯಿರಿ. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಮೊಡವೆ ಕಲೆಗಳು ಮಾಯವಾಗಿ ಕ್ಲೀನ್ ಆಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :