ಕಾಫಿ ಪುಡಿ ಬಳಸಿ ಕಾಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ಬೆಂಗಳೂರು| pavithra| Last Modified ಮಂಗಳವಾರ, 1 ಸೆಪ್ಟಂಬರ್ 2020 (08:30 IST)
ಬೆಂಗಳೂರು : ಧೂಳು, ಕೊಳೆಯಿಂದ ಪಾದಗಳು ಕಾಂತಿಯನ್ನು ಕಳೆದುಕೊಂಡಿರುತ್ತವೆ. ಆಗ ಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡಿ ಪೆಡಿಕ್ಯೂರ್ ಮಾಡಿಸಿಕೊಳ‍್ಳುವ ಬದಲು ಇದರಿಂದ ಪಾದಗಳನ್ನು ಮಸಾಜ್ ಮಾಡಿ.

3 ಚಮಚ ಕಾಫಿ ಪುಡಿ, 1 ಚಮಚ ಸಕ್ಕರೆ ಮಿಕ್ಸ್ ಮಾಡಿ ಅದಕ್ಕೆ  ½ ನಿಂಬೆ ಹಣ್ಣಿನ ಸಹಾಯದಿಂದ ಪಾದಗಳಿಗೆ ಮಸಾಜ್ ಮಾಡಿ. ಬಳಿಕ ವಾಶ್ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಹೀಗೆ ಮಾಡಿ. ಇದರಿಂದ ಸತ್ತ ಚರ್ಮಗಳು ಹೋಗುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.ಇದರಲ್ಲಿ ಇನ್ನಷ್ಟು ಓದಿ :