ಬೆಂಗಳೂರು : ಯಾವುದೇ ಸಭೆ ಸಮಾರಂಭಕ್ಕೆ ಹೋಗುವಾಗ ಹುಡುಗಿಯರು ಕೈಅಂದವಾಗಿ ಕಾಣಲಿ ಎಂದು ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚುತ್ತಾರೆ. ಈ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಅದಕ್ಕೆ ಒಂದು ಉಪಾಯ ಇಲ್ಲಿದೆ. ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚಲು ಹೆಚ್ಚು ಸಮಯ ಬೇಡ. ಆದರೆ ಅದು ಒಣಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಅದು ಒಣಗಲು ಬಿಡದಿದ್ದರೆ ಹಚ್ಚಿದ ಪಾಲಿಶ್ ಹಾಳಾಗುತ್ತದೆ. ಇದರಿಂದ ನಿಮಗೆ ಬೇಸರವಾಗಬಹುದು. ಆದ್ದರಿಂದ ನೀವು ಹಚ್ಚಿದ