ಬೆಂಗಳೂರು : ಮದುವೆ ಫಂಕ್ಷನ್ ಗಳಿಗೆ ಹೋಗಬೇಕೆಂದರೆ ನಾವು ಪಾರ್ಲರ್ ಗೆ ಹೋಗಿ ಬ್ಲೀಚ್, ಫೆಶಿಯಲ್ ಗಳನ್ನು ಮಾಡುತ್ತೇವೆ. ಇದಕ್ಕೆ ತುಂಬಾ ಹಣ ಖರ್ಚಾಗುತ್ತದೆ. ಅದರ ಬದಲು ನೀವು ಬೆಳ್ಳಗೆ ಕಾಣಿಸಬೇಕೆಂದರೆ ಈ ಫೇಸ್ ಪ್ಯಾಕ್ ಬಳಸಿ.1 ಚಮಚ ಕಾಫಿ ಪುಡಿ, 1 ಚಿಟಿಕೆ ಕಸ್ತೂರಿ ಅರಶಿನ, 1 ಚಮಚ ಸಕ್ಕರ ಪುಡಿ, ಅಲೋವೆರಾ ಜೆಲ್ ½ ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮುಖವನ್ನು ವಾಶ್ ಮಾಡಿ