ಬೆಂಗಳೂರು : ಮುಖದ ಮೇಲೆ ಕೆಲವೊಮ್ಮೆ ಬಿಳಿ ಕಲೆಗಳು ಮೂಡುತ್ತದೆ. ಹಾರ್ಮೋನ್ ಮತ್ತು ಪೋಷ್ಟಿಕಾಂಶದ ಕೊರತೆಯಿಂದ ಈ ಕಲೆಗಳು ಮೂಡುತ್ತವೆ. ಇದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.*ಕೊಬ್ಬರಿ ಎಣ್ಣೆಯನ್ನು ಬಿಳಿ ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ 2 ವಾರಗಳಲ್ಲಿ ಕಲೆ ಮಾಯವಾಗುತ್ತದೆ. *ಶುಂಠಿ ಪೇಸ್ಟ್ ನ್ನು ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ ಕಲೆ ನಿವಾರಣೆಯಾಗುತ್ತದೆ. *1 ಚಮಚ ಅರಶಿನ ಪುಡಿಗೆ 2 ಚಮಚ ಸಾಸಿವೆ ಎಣ್ಣೆ ಮಿಕ್ಸ್