ಬೆಂಗಳೂರು : ಮುಖ ಬೆಳ್ಳಗಾಗಬೇಕೆಂದು ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಸೋಪ್ ಗಳನ್ನು ಬಳಸುತ್ತಾರೆ. ಇದರಿಂದ ಮುಖದ ಕಾಂತಿ ಹೆಚ್ಚುವ ಬದಲು ಇನ್ನಷ್ಟು ಕೆಡುತ್ತದೆ. ಅದರ ಬದಲು ಮನೆಯಲ್ಲಿಯೇ ಈ ಫೇಸ್ ವಾಶ್ ಸೋಪ್ ತಯಾರಿಸಿ. ಮಿಕ್ಸಿ ಜಾರಿಗೆ ಸ್ವಲ್ಪ ಬೇವಿನ ಎಲೆ , ಸ್ವಲ್ಪ ತುಳಸಿ ಎಲೆ ಹಾಕಿ ನೀರು ಹಾಕದೆ ರುಬ್ಬಿ. ಇದನ್ನು ಒಂದು ಕಪ್ ಗೆ ಹಾಕಿ ಅದಕ್ಕೆ ನಿಂಬೆ ಹಣ್ಣಿನ ಸಿಪ್ಪೆ ತುರಿದು