ಬೆಂಗಳೂರು : ತ್ವಚೆಯ ಮಾಯಿಶ್ಚರೈಸರ್ ಕಾಪಾಡಲು ಹಲವು ಬಗೆಯ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುತ್ತೇವೆ. ಆದರೆ ಇವುಗಳು ಮುಖದ ಮಾಯಿಶ್ಚರೈಸರ್ ಕಾಪಾಡುವ ಬದಲು ಹಾಳು ಮಾಡುವುದೇ ಹೆಚ್ಚು. ಅದರಬದಲು ನ್ಯಾಚುರಲ್ ಆದ ಈ ಎಣ್ಣೆಯನ್ನು ಬಳಸಿ. ಹೌದು. ಯಾವ ಮಾಯಿಶ್ಚರೈಸರ್ ಕ್ರೀಂ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಒಣ ತ್ವಚೆ ಇರುವವರು ಪ್ರತಿದಿನ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ