ಬೆಂಗಳೂರು : ಚರ್ಮದ ರಕ್ಷಣೆಗೆ ವ್ಯಾಸಲೀನ್ ತುಂಬಾ ಉಪಯೋಗಕಾರಿ. ಇದರಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬುಹುದು. ಪ್ರತಿದಿನ ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಚರ್ಮ ಡ್ರೈಯಾಗಿ ಬಿರುಕು ಬಿಡುವುದನ್ನು ತಡೆಯಬಹುದು. ತುಟಿ ಬಿರುಕು ಬಿಟ್ಟಲ್ಲಿ ವ್ಯಾಸಲಿನ್ ಹಚ್ಚಿಕೊಂಡರೆ ಬಿರುಕು ಕಡಿಮೆಯಾಗಿ ತುಟಿಯ ಹೊಳಪು ಹೆಚ್ಚಾಗುತ್ತದೆ. ಕೈ ಹಾಗೂ ಕೈ ಬೆರಳುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮ ಕೋಮಲವಾಗುತ್ತದೆ. ಉಗುರುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಂಡರೆ ಉಗುರಿನ ಹೊಳಪು ಜಾಸ್ತಿಯಾಗುತ್ತದೆ. ಹಾಗೇ ನಿಮ್ಮ ಕಣ್ಣಿನ ರೆಪ್ಪೆ