ಈರುಳ್ಳಿಯಲ್ಲಿ ಹಲವಾರು ಬಗೆಯ ಆರೋಗ್ಯ ಗುಣಗಳು ಇದ್ದು, ದೇಹಾರೋಗ್ಯದ ಜತೆಗೆ ಇದು ಸೌಂದರ್ಯದ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಕೆಲವೊಂದು ಮನೆಮದ್ದುಗಳಲ್ಲಿ ಈರುಳ್ಳಿಯನ್ನು ಬಳಕೆ ಮಾಡಿಕೊಳ್ಳುವರು. ಅದೇ ರೀತಿಯಾಗಿ ತ್ವಚೆಯ ಸೌಂದರ್ಯ ವೃದ್ಧಿಸಲು ಈರುಳ್ಳಿ ಬಳಸಬಹುದು. ಅಡುಗೆಗೆ ಬಳಸುವಂತಹ ಈರುಳ್ಳಿಯನ್ನು ತ್ವಚೆಯ ಸೌಂದರ್ಯ ವೃದ್ಧಿಸಲು ಬಳಕೆ ಮಾಡಿದರೆ ಅದು ಎಷ್ಟು ಪರಿಣಾಮಕಾರಿ ಆಗಿ ಕೆಲಸ ಮಾಡುವುದು ಎನ್ನುವುದು ನಿಮಗೆ ತಿಳಿಯದು. ಆರೋಗ್ಯಕಾರಿ ತ್ವಚೆ •ಹಸಿ ಈರುಳ್ಳಿಯಲ್ಲಿ ಸಾವಯವ ಸಲ್ಫರ್ ಅಂಶವು