ಬೆಂಗಳೂರು: ಸಣ್ಣ ನಡು, ನಡೆಯುತ್ತಿದ್ದರೆ, ವೈಯಾರದಿಂದ ಬಳಕುತ್ತಿರಬೇಕು.. ಹೀಗೆ ಆಸೆ ಎಷ್ಟು ಜನರಿಗಿಲ್ಲ? ಹಾಗಿದ್ದರೆ ಸೊಂಟ ಚೆನ್ನಾಗಿರಬೇಕೆಂದರೆ ಏನು ತಿನ್ನಬೇಕು? ಇಲ್ಲಿದೆ ಟಿಪ್ಸ್. ಮೊಟ್ಟೆಬಳುಕುವ ನಡು ಬೇಕೆಂದರೆ ಮೊಟ್ಟೆ ಚೆನ್ನಾಗಿ ತಿನ್ನಿ. ಮೊಟ್ಟೆಯಲ್ಲಿ ಕೊಬ್ಬು ಕರಗಿಸುವ ಪ್ರೊಟೀನ್ ಇದೆ. ಬೆಳಗಿನ ಉಪಾಹಾರಕ್ಕೆ ಮೊಟ್ಟೆ ತಿನ್ನುವುದರಿಂದ ದಿನವಿಡೀ ಹೊಟ್ಟೆ ಹಸಿವು ನಿಯಂತ್ರಣದಲ್ಲಿರುತ್ತದೆ. ಬೇಕಾ ಬಿಟ್ಟಿ ತಿನ್ನುವುದನ್ನು ಬಿಡುತ್ತೀರಿ. ಮಜ್ಜಿಗೆಮಜ್ಜಿಗೆಯಲ್ಲಿರುವ ಪ್ರೊಟೀನ್ ಅಂಶ ಹೆಚ್ಚು ಹಸಿವಾಗುವುದ್ನು ತಪ್ಪಿಸುತ್ತದೆ. ಹದವಾಗಿ ತಿನ್ನುತ್ತಿದ್ದರೆ, ಅನಗತ್ಯ ಬೊಜ್ಜು