ಪ್ರತಿಯೊಬ್ಬರಿಗೂ ಕಣ್ಣುಗಳು ಅಂದವಾಗಿ ಕಾಣಿಸಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ. ಆದರೆ ಯಾರಿಗೂ ಬ್ಯಾಲೆನ್ಸ್ ಆಗಿ ಡಯೇಟ್ ಮಾಡೋಕೆ ಆಗಲ್ಲ. ಆದರೆ ನಮ್ಮೆಲ್ಲರಿಗೂ ಹಸಿರು ತರಕಾರಿಗಳ ಬಳಕೆ ಮಾಡುವುದು ಗೊತಿಲ್ಲ, ನಿಯಮಿತ ತರಕಾರಿಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಬಹುದು. ಯಾವ್ಯಾವ ಸೂಪರ್ ಫುಡ್ ಗಳನ್ನು ತೆಗೆದುಕೊಳ್ಳಬೇಕು..? ಐದು ಸೂಪರ್ ಫೂಡ್ಗಳ ಕುರಿತು ಮಾಹಿತಿ ಇಲ್ಲಿದೆ. ಗ್ರೀನ್ ವೆಜೆಟೆಬಲ್ಸ್, : ಹಸಿರು ಪಲ್ಯಾ, ಬಸಳೆ ಸೊಪ್ಪು ಸೇರಿದಂತೆ ಹಲವು