ಬೆಂಗಳೂರು : ನೈಟ್ ಫಂಕ್ಷನ್ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ, ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಡುತ್ತೇವೆ. ಆದರೆ ಈ ತಪ್ಪನ್ನು ಮಾಡುವುದರಿಂದ ನಮ್ಮ ಸೌಂದರ್ಯದ ಮೇಲೆ ಈ ರೀತಿಯ ಅಡ್ಡ ಪರಿಣಾಮ ಬೀರುವುದು.