ನೃತ್ಯ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ? ನಮ್ಮ ಭಾರತ ದೇಶದಲ್ಲಿ ಹಲವಾರು ಬಗೆಯ ನೃತ್ಯಗಳನ್ನು ಕಾಣಬಹುದು. ಅದು ಪ್ರಾಂತೀಯ ನೃತ್ಯವಾಗಿರಬಹುದು, ರಾಷ್ಟೀಯ ನೃತ್ಯವೆಂದು ಪ್ರಸಿದ್ಧಿ ಪಡೆದಿರಬಹುದು. ಮ್ಯೂಸಿಕ್ ಆನ್ ಮಾಡಿದರೆ ಸಾಕು, ಚಿಕ್ಕವರಿಂದ ಸಿನಿಯರ್ ಸಿಟಿಜನ್ ಗಳು ಕೂಡ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ನೃತ್ಯವು ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಉತ್ತಮವಾದ ಮಾರ್ಗವಾಗಿದ್ದರು ಕೂಡ ಇದು ಇತರ ಹಲವಾರು ಪ್ರಯೋಜನಗಳನ್ನು ಹೊಂದಿದೆ. ನೃತ್ಯವು ವಾಸ್ತವವಾಗಿ ವ್ಯಾಯಾಮ ಮಾಡಲು