ಬೆಂಗಳೂರು: ಮಲಗುವ ಸಮಯದಲ್ಲೇ ಹಾಸಿಗೆ ನೆನಪಾಗುವುದು. ಹಾಗಾಗಿ ಆ ಸಮಯದಲ್ಲೇ ಹಾಸಿಗೆ ಸರಿಪಡಿಸುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಇದನ್ನು ಓದಿ.ನಾವು ಮಾಡುವ ಕೆಲವೊಂದು ಅಭ್ಯಾಸಗಳು ನಮಗೇ ಗೊತ್ತಿಲ್ಲದೇ ನಮ್ಮ ಜೀವನದಲ್ಲಿ ಋಣಾತ್ಮಕ ಪರಿಣಾಮ ಬೀರಲು ಕಾರಣವಾಗುತ್ತದೆ. ಅದರಲ್ಲಿ ಒಂದು ರಾತ್ರಿ ವೇಳೆ ಬೆಡ್ ಸರಿಪಡಿಸುವುದು.ರಾತ್ರಿ ವೇಳೆ ಬೆಡ್ ಸರಿಪಡಿಸುವುದು, ತಡ ರಾತ್ರಿ ಮಲಗುವುದು ಮಾಡಿದರೆ ದುರಾದೃಷ್ಟ ಬರುತ್ತದೆ ಎಂಬುದು ನಂಬಿಕೆ. ಜಾತಕದ ಪ್ರಕಾರ ಚಂದ್ರ ನಿಮ್ಮಲ್ಲಿ ದುರಾದೃಷ್ಟ ತರುತ್ತಾನೆ ಎನ್ನಲಾಗುತ್ತದೆ.