ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿನಿತ್ಯ ಹಲವು ಮನೆಗಳಲ್ಲಿ ಸಂಜೆ ಅಥವಾ ಬೆಳಿಗ್ಗೆ ದೀಪ ಹಚ್ಚಿ ಶಂಖನಾದ ಮಾಡಿ ದೇವರಿಗೆ ವಂದಿಸುವ ರೂಡಿಯಿರುತ್ತದೆ. ಶಂಖ ನಾದದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?ಶಂಖನಾದ ಎನ್ನುವುದು ಸತ್ಯದ, ಶುಭದ ಸಂಕೇತ. ಅಲ್ಲದೆ, ಇದರಲ್ಲಿ ರಾಕ್ಷಸ ಗುಣಗಳನ್ನು ಓಡಿಸುವ ಗುಣವಿದೆಯಂತೆ. ಅದೇ ಕಾರಣಕ್ಕೆ ಮುಸ್ಸಂಜೆ ವೇಳೆ ಶಂಖನಾದ ಮಾಡಲಾಗುತ್ತದೆ ಎಂಬುದು ನಂಬಿಕೆ.ಶಂಖನಾದ ಮಾಡುವುದರಿಂದ ಮನೆಯ ಸುತ್ತವಿರುವ ದುಷ್ಟ ಶಕ್ತಿಗಳು ನಿವಾರಣೆಯಾಗಿ ಅದರಿಂದ ಹೊರ ಹೊಮ್ಮು ಓಂ