ಬೆಂಗಳೂರು: ಶಿವನಿಗೆ ಪ್ರಿಯವಾದ ಹೂ ಎಂದರೆ ಬಿಲ್ವಪತ್ರೆ. ಅದಕ್ಕಾಗಿಯೇ ಹೆಚ್ಚಿನ ಶಿವ ದೇಗುಲದ ಪಕ್ಕದಲ್ಲೇ ಒಂದು ಬಿಲ್ವ ಪತ್ರೆ ಇದ್ದೇಇರುತ್ತದೆ. ಬಿಲ್ವದಿಂದ ಅರ್ಚಿಸಿದರೆ ಶಿವನಿಗೆ ನಮ್ಮ ಪ್ರಾರ್ಥನೆ ಬೇಗ ತಲುಪುವುದು ಎಂಬ ನಂಬಿಕೆಯಿದೆ. ಬಿಲ್ವ ಪತ್ರೆಯಿಂದ ಪ್ರತಿನಿತ್ಯ ಶಿವನಿಗೆ ಪೂಜೆ ಮಾಡುತ್ತಾ ಬಂದರೆ ಸಾಡೇ ಸಾಥ್ ಶನಿ ದೋಷದಿಂದ ನಿವೃತ್ತಿ ಪಡೆಯಬಹುದು ಎಂಬ ನಂಬಿಕೆಯಿದೆ. ಪ್ರದೋಷದಲ್ಲಿ ಬಿಲ್ವದಿಂದ ಪೂಜೆ ಮಾಡಿದರೆ ಪಾಪ ಪರಿಹಾರವಾಗುತ್ತದಂತೆ.ದೇವಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ಇಷ್ಟಾರ್ಥ